Thursday, December 7, 2017

ತಂತ್ರಜ್ಞ ತ್ರಿಪದಿಗಳು-208 ಪರೀಕ್ಷಾಕಾಲದ ಮತಿ




ತಂತ್ರಜ್ಞ ತ್ರಿಪದಿಗಳು-208 ಪರೀಕ್ಷಾಕಾಲದ ಮತಿ
ಪರೀಕ್ಷಾಕಾಲಗಳ ಪರಮಾವಧಾನ ಮತಿ
ವರುಷವಿಡಿ ಇರಲಾಗ, ಕ್ಷೇತ್ರಜ್ಞನಾಗಿ ನೀ
ಮೆರೆಯಿಸುವೆ ನಿನ್ನ ಸುಕ್ಷೇತ್ರ ತಂತ್ರಜ್ಞ.
TechnoWise Tripods-208 INTELLECT DURING EXAMINATIONS
If the state of intellect present during the hours of examinations,
Continues to be intensively high throughout the year, O! TechnoWise! 
You'll reach the topmost rung in your own field.

No comments:

Post a Comment