Saturday, May 7, 2016

 
ಚಿನ್ನವನು ಚಿನಿವಾರ, ಬಣ್ಣವನು ಕಲೆಗಾರ
ಮಣ್ಣನ್ನು ಕುಂಬಾರ, ಕಬ್ಬಿಣವ ಕಮ್ಮಾರ
ತನ್ನನ್ನೆ ರೂಪಿಸುವ ಜಾಣ! ತಂತ್ರಜ್ಞ.

No comments:

Post a Comment