Monday, February 27, 2017

ಚಂದ್ರಮುಖಿ? ಭೂಮಿಮುಖಿ!

ತಂತ್ರಜ್ಞತ್ರಿಪದಿ-5 ಚಂದ್ರಮುಖಿ?  ಭೂಮಿಮುಖಿ!
ಚಂದ್ರಮುಖಿಯೆನ್ನದಿರು ಚಂದುಳ್ಳಿ ಚೆಲುವೆಯನು!
ಚಂದ್ರ ಬರಿ ಬೆಂಗಾಡು, ಸಸ್ಯಸುಂದರಿ ಭೂಮಿ,
ಚಂದ ಸವಿ ಭೂಮಿಮುಖಿ ಹೆಸರು! ತಂತ್ರಜ್ಞ.

No comments:

Post a Comment