Monday, February 27, 2017

ತಂತ್ರಜ್ಞ ತ್ರಿಪದಿ-4 ಭರತಮಾತೆ
ಮುಡಿಗೆ  ಧವಳ ಕಿರೀಟ, ಅಡಿಗೆ ರತ್ನಾಕರನು,
ಎಡಬಲದಿ ಹಸಿರುಸಿರಿ, ಬಿಲಿಯ ಸಂಖ್ಯೆಯ ಸುತರು,
ಒಡವೆಯಿದ್ದೂ ಬಡವೆ ಮಾತೆ! ತಂತ್ರಜ್ಞ.

No comments:

Post a Comment