ತಂತ್ರಜ್ಞತ್ರಿಪದಿ-5 ಚಂದ್ರಮುಖಿ? ಭೂಮಿಮುಖಿ!
ಚಂದ್ರಮುಖಿಯೆನ್ನದಿರು ಚಂದುಳ್ಳಿ ಚೆಲುವೆಯನು!
ಚಂದ್ರ ಬರಿ ಬೆಂಗಾಡು, ಸಸ್ಯಸುಂದರಿ ಭೂಮಿ,
ಚಂದ ಸವಿ ಭೂಮಿಮುಖಿ ಹೆಸರು! ತಂತ್ರಜ್ಞ.
ಚಂದ್ರಮುಖಿಯೆನ್ನದಿರು ಚಂದುಳ್ಳಿ ಚೆಲುವೆಯನು!
ಚಂದ್ರ ಬರಿ ಬೆಂಗಾಡು, ಸಸ್ಯಸುಂದರಿ ಭೂಮಿ,
ಚಂದ ಸವಿ ಭೂಮಿಮುಖಿ ಹೆಸರು! ತಂತ್ರಜ್ಞ.