Wednesday, April 8, 2020

ತಂತ್ರಜ್ಞ ತ್ರಿಪದಿಗಳು-೫೮೭ ಯಾರು ಹಿತವರು ನಿನಗೆ?


ತಂತ್ರಜ್ಞ ತ್ರಿಪದಿಗಳು-೫೮೭ ಯಾರು ಹಿತವರು ನಿನಗೆ?
ಅತಿ ಹಿತರು ನಿನಗಾರು? ಪಿತನೆ? ಮಾತೆಯೆ? ಮತ್ತೆ
ಸತಿಸುತರೆ? ಮಿತ್ರ ಗುರು ಬಾಂಧವರೆ? ಯಾರವರು?
ಪ್ರಥಮ ಆದ್ಯತೆ ಶರೀರಕ್ಕೆ! ತಂತ್ರಜ್ಞ!
TechnoWise Tripods-587 WHO IS YOUR BEST BENEFACTOR?
Who is your best benefactor? Is your father? or mother?
Or your spouse and children? Or friends? teachers? relatives? who is the one?
Your first and your best benefactor is your own body! O! TechnoWise! 


No comments:

Post a Comment