ತಂತ್ರಜ್ಞ ತ್ರಿಪದಿಗಳು-೫೫೫ ಹುಚ್ಚು ಕುದುರೆ!
ನಿನ್ನಶ್ವ ಕಡಿವಾಣ ಅನ್ಯ ಹಸ್ತದಲೇಕೆ?ಇನ್ನೆಲ್ಲಿಗೋ ಬಯಸದಲ್ಲಿಗೊಯ್ವರು ಪರರು!
ನಿನ್ನ ವಾಹನ ಹುಚ್ಚು ಕುದುರೆ! ತಂತ್ರಜ್ಞ!
TechnoWise Tripods-555 MAD HORSE!
Why do you give to others the reins of your horse?They may lead to places which you don't like at all!
You have mounted a mad horse! O! TechnoWise!
No comments:
Post a Comment