ತಂತ್ರಜ್ಞ ತ್ರಿಪದಿಗಳು-೩೫೮ ಪ್ರತಿಭಟನೆ
ಕುಜನಕೃತ್ಯದ ಕೆಡುಕ, ಸುಜನವೃಂದವು ಕಂಡು,
ತ್ಯಜಿಸಿ ಜಾಡ್ಯದ ಮೌನ, ಪ್ರತಿಭಟಿಸದಿರುವುದೇ
ನಿಜದ ಕಾರಣ ದೌಷ್ಟ್ಯ ಹೆಚ್ಚೆ! ತಂತ್ರಜ್ಞ!
TechnoWise Tripods-358 ತಂತ್ರಜ್ಞ ತ್ರಿಪದಿಗಳು-೩೫೮ ಪ್ರತಿಭಟನೆ
The act of the good people not breaking their silence, and not protesting,
Even after seeing the evil deeds of bad people,
Is the real cause for the increase of bad deeds and problems in this world! O! TechnoWise!
No comments:
Post a Comment