Friday, February 23, 2018

ತಂತ್ರಜ್ಞ ತ್ರಿಪದಿಗಳು-265 ಆಶಾವಾದಿ-ನಿರಾಶಾವಾದಿ


ತಂತ್ರಜ್ಞ  ತ್ರಿಪದಿಗಳು-265 ಆಶಾವಾದಿ-ನಿರಾಶಾವಾದಿ
ಪರಿಪ್ರಶ್ನೆಗಳ ನಡುವೆ ಪರಿಹಾರ ಕಾಣುತಿರೆ
ನಿರತ ಆಶಾವಾದಿ! ನಿರಾಶಾವಾದಿಯೋ
ಪರಿಹಾರಗಳ ನಡುವೆ ಪರಿಪ್ರಶ್ನೆ! ತಂತ್ರಜ್ಞ.
TechnoWise Tripods-265 OPTIMIST- PESSIMIST
When an optimist sees solutions amidst problems,
A pessimist always sees, O! TechnoWise!
Problems even amidst solutions!





No comments:

Post a Comment