ತಂತ್ರಜ್ಞ ತ್ರಿಪದಿಗಳು-೭೧೫ ಕೂಗುತ್ತಲಿದೆ ಹೊಟ್ಟೆ!
ಜಾಗ ಒಳಗಿದೆಯೆಂದು ತೇಗಿ ತೇಗುತ ತಿಂದು,
ರೋಗ ಬಂದರೆ ಹೊಣೆಯು ಚಪಲ ಜಿಹ್ವೆಯದೆಂದು,
ಕೂಗಿ ಕೂಗುತ್ತಲಿದೆ ಹೊಟ್ಟೆ! ತಂತ್ರಜ್ಞ!
Technowise Tripods-715
Stomach is Crying!
Unaware of the space inside, In nonstop eating and
belching you indulge!
If you fall ill, Lies the responsibility wholly on the
greedy tongue!
Crying aloud the poor stomach, overfull! O!
TechnoWise!